ಗಿರೀಶ್ ಕಾರ್ನಾಡ್ ವಿರುದ್ದ ದೂರು ದಾಖಲು | Oneindia Kannada

2018-09-08 2

ನಾನೂ ನಗರದ ನಕ್ಸಲ್' ಎಂಬ ಫಲಕ ಹಾಕಿಕೊಂಡಿದ್ದ ಹಿರಿಯ ಸಾಹಿತಿ ಗಿರೀಶ ಕಾರ್ನಾಡ್ ಅವರ ವಿರುದ್ಧ ಹೈಕೋರ್ಟ್ ವಕೀಲ ಅಮೃತೇಶ ಎಂಬುವವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

High court lawyer Amruthesh has lodged a complaint against writer Girish Karnad for kept a placard around his neck saying 'me too urban naxal'.

Videos similaires